ಇದೇ ಸಂದರ್ಭದಲ್ಲಿ ,
ಕರ್ನಾಟಕ ರಾಜ್ಯ ಖಾಸಗಿ ಶಿಕ್ಷಕರ ಬಳಗ(ರಿ,) & ವಿ.ಎಚ್.ಗುಳಕಿಗೌಡರ - ಕೊಪ್ಪಳ ಜಿಲ್ಲಾ ಅಧ್ಯಕ್ಷರು ,
ಮಹೇಶ ಪಟ್ಟೇದ,ಯಲಬುರ್ಗಾ ತಾಲೂಕಾ ಅಧ್ಯಕ್ಷರು
ವಿರುಪಾಕ್ಷಪ್ಪ ಪತ್ತಾರ, ಕಾರ್ಯದರ್ಶಿಗಳಾದ ಶಿವರಾಜ ಕುಂಬಾರ,ನಿರ್ದೇಶಕರಾದ ಕುಮಾರಗೌಡ ಪಾಟೀಲ, ರಾಜು ದಫೇದ, ಹನಮಂತಪ್ಪ ಪುರದ, ಅನೀಲ ಪವಾರ & ಹಾಗೂ ಎಲ್ಲ ಪದಾಧಿಕಾರಿಗಳು ಉಪಸ್ಥಿತರಿದ್ದರು. ಮನವಿಯನ್ನು ಸಲ್ಲಿಸಿದರು.
#ಹಲವು ತಿಂಗಳಿನಿಂದ ಖಾಸಗಿ ಶಾಲಾ ಶಿಕ್ಷಕರಿಗೆ/ ಅತಿಥಿ ಶಿಕ್ಷಕರಿಗೆ / ಉಪನ್ಯಾಸಕರಿಗೆ ವೇತನವಿಲ್ಲದೇ &ಕೆಲಸವಿಲ್ಲದೇ ಕಷ್ಟದ ಪರಿಸ್ಥಿತಿಯಲ್ಲಿದ್ದಾರೆ.ಶಾಲೆಗಳು ಇನ್ನು ಪ್ರಾರಂಭವಾಗಿಲ್ಲ ಹಲವು ಕುಟುಂಬಗಳು ಇದರಿಂದ ಬೀದಿಗೆ ಬೀಳುವಂತಾಗಿವೆ.
#ಮಕ್ಕಳ ಜೀವನ ರೂಪಿಸುವನ ಶಿಕ್ಷಕನ ಜೀವನವೇ ತೊಂದರೆಗೆ ಸಿಲುಕಿದೆ. ಕನಿಷ್ಟ ಪರಿಹಾರ & ಆಹಾರ ಕಿಟ್ ,ಸೇವಾ ಭದ್ರತೆ, ಇನ್ನಿತರ ಸೌಲಭ್ಯಗಳನ್ನು ಒದಗಿಸಿ ಎಂದು ಯಲಬುರ್ಗಾದ ಶಾಸಕರಿಗೆ ಅವರ ಕಛೇರಿಯಲ್ಲಿ ಕೊಪ್ಪಳ ಜಿಲ್ಲಾಧ್ಯಕ್ಷಕರು ವಿ.ಎಚ್.ಗುಳಕಿಗೌಡರ್.& ನಮ್ಮ ತಾಲೂಕಾ ಪದಾಧಿಕಾರಿಗಳು & ಶಿಕ್ಷಕರು ಭಾಗಿಯಾಗಿ ಇಂದು ಮನವಿ ಸಲ್ಲಿಸಲಾಯಿತು .....
ಮಹೇಶ ಪಟ್ಟೇದ ..M.Sc.B.Ed .
ಅಧ್ಯಕ್ಷರು, ಯಲಬುರ್ಗಾ ತಾಲೂಕಾ ಘಟಕ
ಕರ್ನಾಟರ ರಾಜ್ಯ ಖಾಸಗಿ ಶಿಕ್ಷಕರ ಬಳಗ(ರಿ.)
ಕೊಪ್ಪಳ ಜಿಲ್ಲಾ ,
No comments:
Post a Comment