Sunday, 26 July 2020

" ನೂತನ ಸ್ಟಡಿ ಸರ್ಕಲ್ ಯಲಬುರ್ಗಾದಿಂದ ಮತ್ತೊಂದು ಮಹತ್ತರ ಹೆಜ್ಜೆ ತಾಲ್ಲೂಕಿನ ಪ್ರತಿ ಗ್ರಾಮದ ವಿದ್ಯಾರ್ಥಿಗಳಿಗೆ ONLINE/OFFLINE ಶಿಕ್ಷಣ ಒದಗಿಸುವ ಗುರಿ"



 ಆತ್ಮೀಯ ಪಾಲಕರೇ/ ವಿದ್ಯಾರ್ಥಿಗಳೇ,

ನಮ್ಮ YouTube Channel ನಿಂದ ರಾಜ್ಯಾದ್ಯಂತ ಹಲವು ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಈಗಾಗಲೇ ಪಡೆಯುತ್ತಿದ್ದಾರೆ.

"ಯಲಬುರ್ಗಾದ ಎಲ್ಲ 144ಕ್ಕಿಂತ ಹೆಚ್ಚಿನ  ಗ್ರಾಮಗಳಲ್ಲಿ 
ಲಾಕ್ ಡೌನ್ ನಿಂದ ಮನೆಯಲ್ಲಿಯೇ ಇದ್ದು ಶಾಲೆಗೆ & 
ಬೇಸಿಗೆ ತರಬೇತಿಗೆ ಹೋಗದೇ ಇದ್ದ ಕಾರಣ ಆ ಎಲ್ಲ ವಿದ್ಯಾರ್ಥಿಗಳಿಗೆ ನಿಮ್ಮ ನೂತನ ಸ್ಟಡಿ ಸರ್ಕಲ್ ವತಿಯಿಂದ "ONLINE" /" OFFLINE" ಶಿಕ್ಷಣ ಒದಗಿಸುವ ಪ್ರಯತ್ನ .
ಇದರ ಉಪಯೋಗವನ್ನು ಯಲಬುರ್ಗಾದ ಪ್ರತಿಯೊಂದು ಗ್ರಾಮದ ವಿದ್ಯಾರ್ಥಿಗಳಿಗೆ ನಿಮ್ಮ ಗ್ರಾಮಗಳಲ್ಲೇ ಇರುವ  ನಮ್ಮೆಲ್ಲ  ಸುಮಾರು 20 ಸಿಬ್ಬಂದಿಯಿಂದ 
ನಿಮಗೆ ತಲುಪಿಸುವ ಕಾರ್ಯ ಮಾಡುತ್ತೇವೆ.  

1.ಅನಿಲ ಮೇಟಿ ( Maths)M.Sc,B.Ed TET ( ಬಳೂಟಗಿ , ಹೊಸಳ್ಳಿ, ಚಿಕ್ಕೊಪ್ಪ & ಸುತ್ತಮುತ್ತಲಿನ ಹಳ್ಳಿಗಳು )

2.ಶಿವಕುಮಾರ ಹಿರೇಮಠ ( Science ) (M.Sc.B.Ed )D.Pharm ( ಕಲ್ಲೂರು, ಸಂಗನಹಾಲ, ರಾಜೂರು, ಬಳಗೆರಿ, ಇತ್ಯಾದಿ )

3.ಮುಕ್ತಾರ ಗುಡಿಹಿಂದಲ್ .( Maths) ( M.Sc.B.Ed) TET ( ಮಂಗಳೂರು,ಕುದರಿಮೋತಿ,ಬೇವೂರು,
ನೆಲಜೇರಿ,ಗುತ್ತೂರು, ಇತ್ಯಾದಿ)

4. ಮೆಹಬೂಬ್ ನದಾಫ್ ( Maths & Science ) M.Sc,.B.Ed .TET& CET ( ಚಿಕ್ಕಮ್ಯಾಗೇರಿ, ಕುಡಗುಂಟಿ, ಮಲ್ಲಕಸಮುದ್ರ ,ಇತ್ಯಾದಿ) 

5.ಮಂಜುಳಾ ಪಾಟೀಲ್ ( ವಿಜ್ಞಾನ) M.Sc.B.Ed .( ಗೆದಗೇರಿ, ಮದ್ಲೂರು, ತಲ್ಲೂರು, ಮುರುಡಿತಾಂಡಾ,etc ) .

6.ರೇನಕೆಗೌಡರ ಗದ್ದಿಗೌಡರ್ ( B.A.B.PEd) 
( ಕರಮುಡಿ,ತೊಂಡಿಹಾಳ,ಬಂಡಿಹಾಳ, ಹಾಲಕೇರಿ,etc) .

7. ಪ್ರೇಮಾ .ಕೆ.( Science ) .(B.Sc.B.Ed)( ಮುಧೋಳ,ಹಿರೇಮ್ಯಾಗೇರಿ,ಸಂಕನೂರು,ಶಿರಗುಂಪಿ,etc).

8. ಕುಮಾರ .ಬಿ ( ಕುದರಿಕೊಟಗಿ, ಹನುಮಾಪುರ, ವಜ್ರಬಂಡಿ,etc ) 

9. ರವಿಕುಮಾರ ಅಕ್ಕಿ ,M.Sc.B.Ed 
( ಹಗೇದಾಳ, ಬಂಡಿ,ತುಮ್ಮರಗುದ್ದಿ) 

10.ಅನೀಲ ಪವಾರ ( English ). M.A.B.ED.K.SET ( ಯಲಬುರ್ಗಾ ಪಟ್ಟಣ ,ಇತ್ಯಾದಿ . ) 

11.ಮಹೇಶ ಪಟ್ಟೇದ‌.M.Sc.B.Ed.TET  ( Science) ( ಕುಕನೂರು ,ಇಟಗಿ,ಮಸಬಹಂಚಿನಾಳ, ತಳಕಲ್ ,ಇತ್ಯಾದಿ).

                   
 ಕೊರೊನಾ ಲಾಕ್ಡೌನ್ ನಿಂದ ಇದುವರೆಗೂ ಯಾವುದೇ ಶಾಲೆಗಳು ತೆರೆದಿರುವುದಿಲ್ಲ. ಈ ಬಾರಿ ನಿಮ್ಮ ನೂತನ ಸ್ಟಡಿ ಸರ್ಕಲ್ ಯಲಬುರ್ಗಾ , 2020-21ನೇ ಸಾಲಿನ   ಬೇಸಿಗೆ ತರಬೇತಿ ಶಿಬಿರಗಳನ್ನು ನಡೆಸದೇ ಲಾಕ್ ಡೌನ್ ನಿಂದ ಮುಚ್ಚಿದೆ..ಇದರಿಂದ ವಿದ್ಯಾರ್ಥಿಗಳಿಗೆ ತುಂಬಾ ತೊಂದರೆಯಾಗಿದ್ದು ಸಂಸ್ಥೆಯು ಕೂಡ ಅದೇ ರೀತಿಯಲ್ಲಿದೆ ‌.ಇದನ್ನೆಲ್ಲಾ‌ ಅರಿತು ಮುಂದಿನ  ದಿನಗಳಲ್ಲಿ ಯಾವುದೇ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ನಿರಂತರ ತರಗತಿಗಳನ್ನು ಪ್ರಾರಂಭಿಸಲಾಗುವದು .ಇಲ್ಲದಿದ್ದರೇ " ONLINE" ತರಗತಿಗಳನ್ನು ಪ್ರಾರಂಭಿಸಲಾಗುವುದು .

ಈ ಕೆಳಗಿನ ನಮ್ಮ ಸಂಸ್ಥೆಯ ಬೋಧಕ & ಬೋಧಕೇತರ ಸಿಬ್ಬಂದಿಯವರನ್ನು ಸಂಪರ್ಕಿಸಿ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಿರಿ‌‌...


ಮಹೇಶ ಪಟ್ಟೇದ M.Sc.B.Ed
Mob: 9620139001
Email: patted.mahesh6@gmail.com 

No comments:

Post a Comment

"/ತಹಶೀಲ್ದಾರ‌‌‌ ಹುದ್ದೆಗೆ ಆಯ್ಕೆಯಾದ‌ ಗ್ರಾಮೀಣ ಭಾಗದ ಯುವಕನ ಕಥೆ " ಗುರುರಾಜ ಛಲವಾದಿ #

  #ನನ್ನ ಆತ್ಮೀಯ ಗೆಳೆಯನ ಯಶೋಗಾಥೆಯ ಕಥೆ ಭಾಗ- 4  ರವಿವಾರ ಮಧ್ಯಾಹ್ನ #2:00PM ಗೆ  ಅನ್ ಅಕಾಡೆಮಿಯಲ್ಲಿ ಲೈವ್ ಬರುವವರ ಹೆಸರು ಶ್ರೀಯುತ ಗುರುರಾಜ್ ಚಲವಾದಿ( 2017- ಬ್ಯ...