Sunday, 29 November 2020

"ಯಲಬುರ್ಗಾ ತಾಲೂಕಾ ಖಾಸಗಿ ಶಿಕ್ಷಕರ ಬಳಗದಿಂದ ಇಂದು ಶಾಸಕರಿಗೆ ಪರಿಹಾರ ಧನ & ಇನ್ನಿತರ ಸೌಲಭ್ಯಗಳನ್ನು ಖಾ.ಶಿ./ ಅ.ಶಿ./ಅ..ಉ ಒದಗಿಸುವಂತೆ ಮನವಿ" "


 ಇದೇ ರವಿವಾರದಂದು 29-11-2020  ಬೆಳಗ್ಗೆ ಯಲಬುರ್ಗಾ ತಾಲೂಕಿನ ಶಾಸಕರಿಗೆ ಎಲ್ಲಾ ಖಾಸಗಿ ಶಾಲಾ ಶಿಕ್ಷಕರ/ ಅತಿಥಿ ಶಿಕ್ಷಕರ  ಸಮಸ್ಯೆಗಳ ಕುರಿತು ಪರಿಹಾರ ಅಥವಾ ಕಿಟ್ಟು ನೀಡುವಂತೆ ಮಾನ್ಯ ಶಾಸಕರಿಗೆ   ನಮ್ಮ ಸೇವಾ ಭದ್ರತೆ, ಕನಿಷ್ಠ ವೇತನ/ ಸೇವಾ ಪುಸ್ತಕ ಇನ್ನಿತರ ಸೌಲಭ್ಯಗಳನ್ನು ಒದಗಿಸುವ ಕುರಿತು ಅಗ್ರಹಿಸಿ ಮನವಿ ಸಲ್ಲಿಸಲಾಯಿತು.ಖಾಸಗಿ ಶಾಲಾ‌‌ ಶಿಕ್ಷಕರಿಗೆ ಕೊರೊನಾ ವಾರಿಯರ್ಸ್‌ ಎಂದು ತಿಳಿದು ಜೀವ ವಿಮೆ‌ ಸೌಲಭ್ಯ ವನ್ನು ಒದಗಿಸಿ & ಸದನದಲ್ಲಿ ನಮ್ಮ ಬೇಡಿಕೆಯನ್ನು ಇಡಬಡೆಕೆಂಸದು ಮನವಿ ಮಾಡಿಕೊಂಡೆವು..ಶಾಸಕರಿಂದ ನಮ್ಮೆಲ್ಲ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿ ಮುಂದಿನ ದಿನಮಾನಗಳಲ್ಲಿ ಚರ್ಚಿಸಿ ತಿಳಿಸಿತ್ತೇನೆ ಎಂದು ಶಾಸಕರು ತಿಳಿಸಿದರು.


ಇದೇ ಸಂದರ್ಭದಲ್ಲಿ  ,

ಕರ್ನಾಟಕ ರಾಜ್ಯ ಖಾಸಗಿ ಶಿಕ್ಷಕರ ಬಳಗ(ರಿ,) & ವಿ.ಎಚ್.ಗುಳಕಿಗೌಡರ‌ - ಕೊಪ್ಪಳ ಜಿಲ್ಲಾ ಅಧ್ಯಕ್ಷರು , 

ಮಹೇಶ ಪಟ್ಟೇದ,ಯಲಬುರ್ಗಾ ತಾಲೂಕಾ ಅಧ್ಯಕ್ಷರು

ವಿರುಪಾಕ್ಷಪ್ಪ ಪತ್ತಾರ, ಕಾರ್ಯದರ್ಶಿಗಳಾದ ಶಿವರಾಜ ಕುಂಬಾರ,ನಿರ್ದೇಶಕರಾದ ಕುಮಾರಗೌಡ ಪಾಟೀಲ, ರಾಜು ದಫೇದ, ಹನಮಂತಪ್ಪ ಪುರದ, ಅನೀಲ ಪವಾರ & ಹಾಗೂ ಎಲ್ಲ ಪದಾಧಿಕಾರಿಗಳು ಉಪಸ್ಥಿತರಿದ್ದರು. ಮನವಿಯನ್ನು ಸಲ್ಲಿಸಿದರು‌.

#ಹಲವು ತಿಂಗಳಿನಿಂದ ಖಾಸಗಿ‌ ಶಾಲಾ ಶಿಕ್ಷಕರಿಗೆ/ ಅತಿಥಿ ಶಿಕ್ಷಕರಿಗೆ / ಉಪನ್ಯಾಸಕರಿಗೆ ವೇತನವಿಲ್ಲದೇ &ಕೆಲಸವಿಲ್ಲದೇ ಕಷ್ಟದ‌ ಪರಿಸ್ಥಿತಿಯಲ್ಲಿದ್ದಾರೆ.ಶಾಲೆಗಳು ಇನ್ನು ಪ್ರಾರಂಭವಾಗಿಲ್ಲ ಹಲವು ಕುಟುಂಬಗಳು ಇದರಿಂದ ಬೀದಿಗೆ ಬೀಳುವಂತಾಗಿವೆ.


#ಮಕ್ಕಳ ಜೀವನ ರೂಪಿಸುವನ  ಶಿಕ್ಷಕನ ಜೀವನವೇ ತೊಂದರೆಗೆ ಸಿಲುಕಿದೆ. ಕನಿಷ್ಟ ಪರಿಹಾರ & ಆಹಾರ ಕಿಟ್ ,ಸೇವಾ ಭದ್ರತೆ, ಇನ್ನಿತರ ಸೌಲಭ್ಯಗಳನ್ನು ಒದಗಿಸಿ ಎಂದು ಯಲಬುರ್ಗಾದ ಶಾಸಕರಿಗೆ ಅವರ ಕಛೇರಿಯಲ್ಲಿ ಕೊಪ್ಪಳ ಜಿಲ್ಲಾಧ್ಯಕ್ಷಕರು ವಿ.ಎಚ್.ಗುಳಕಿಗೌಡರ್.&  ನಮ್ಮ ತಾಲೂಕಾ ಪದಾಧಿಕಾರಿಗಳು & ಶಿಕ್ಷಕರು ಭಾಗಿಯಾಗಿ ಇಂದು ಮನವಿ ಸಲ್ಲಿಸಲಾಯಿತು .....


ಮಹೇಶ ಪಟ್ಟೇದ ..M.Sc.B.Ed .        

ಅಧ್ಯಕ್ಷರು, ಯಲಬುರ್ಗಾ ತಾಲೂಕಾ ಘಟಕ 

ಕರ್ನಾಟರ ರಾಜ್ಯ ಖಾಸಗಿ ಶಿಕ್ಷಕರ ಬಳಗ(ರಿ.)

ಕೊಪ್ಪಳ ಜಿಲ್ಲಾ ,


Monday, 9 November 2020

SSLC SCIENCE CHAPTERS YOUTUBE LINK : 'MAHESH PATTED SSLC'

 "Mahesh Patted SSLC". - YouTube Channel 


1. Light :

PART - 1 

https://youtu.be/BLG-XqH_TsA

PART -2 

https://youtu.be/NPnCxJJqrGc


2.Electricity : 

https://youtu.be/Du2HFs7okDI


3.Life Process : 

https://youtu.be/ZeSADIEqUXc


4.Human Eye & Colour Full world : 

https://youtu.be/4jJrJpvLaoo


5.Heredity : 

https://youtu.be/X3j6qfEwNwU


6.Chemical Reactions & Equations : 

https://youtu.be/VV6KRsD-pOs


7.SSLC important Science Daigrams :

https://youtu.be/TKRfhmz0lqE


8.SSLC  science model paper solved :

https://youtu.be/cKpqI5xBt5M

"/ತಹಶೀಲ್ದಾರ‌‌‌ ಹುದ್ದೆಗೆ ಆಯ್ಕೆಯಾದ‌ ಗ್ರಾಮೀಣ ಭಾಗದ ಯುವಕನ ಕಥೆ " ಗುರುರಾಜ ಛಲವಾದಿ #

  #ನನ್ನ ಆತ್ಮೀಯ ಗೆಳೆಯನ ಯಶೋಗಾಥೆಯ ಕಥೆ ಭಾಗ- 4  ರವಿವಾರ ಮಧ್ಯಾಹ್ನ #2:00PM ಗೆ  ಅನ್ ಅಕಾಡೆಮಿಯಲ್ಲಿ ಲೈವ್ ಬರುವವರ ಹೆಸರು ಶ್ರೀಯುತ ಗುರುರಾಜ್ ಚಲವಾದಿ( 2017- ಬ್ಯ...